ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ. ಕಡಿಮೆ ಸಾಮಗ್ರಿಗಳಲ್ಲೇ ತಯಾರಿಸಬಹುದಾದ ಈ ರುಚಿಕರ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ನೊಂದಿಗೆ ಬಡಿಸಿದರೆ ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುತ್ತಾರೆ.
ಬೇಕಾಗುವ ಪದಾರ್ಥಗಳು…
- ಮಂಡಕ್ಕಿ – 2 ಬಟ್ಟಲು
- ಅಕ್ಕಿ – ½ ಬಟ್ಟಲು
- ಮೊಸರು – ½ ಬಟ್ಟಲು
- ಉಪ್ಪು – ರುಚಿಗೆ ತಕ್ಕಷ್ಟು
- ಸಕ್ಕರೆ – 1 ಚಮಚ
- ನೀರು – ಅಗತ್ಯವಿರುವಷ್ಟು
- ಎಣ್ಣೆ – ದೋಸೆ ಬೇಯಿಸಲು

