Friday, August 28, 2026

ಗರಿಗರಿಯಾದಮಂಡಕ್ಕಿದೋಸೆ: ಒಮ್ಮೆಮಾಡಿದರೆಮತ್ತೆಮತ್ತೆಮಾಡ್ತೀರಾ!

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎಂಬ ಗೊಂದಲವಿದ್ದರೆ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮಂಡಕ್ಕಿ ದೋಸೆ ಒಳ್ಳೆಯ ಆಯ್ಕೆ. ಮಂಡಕ್ಕಿಯಿಂದ ತಯಾರಿಸುವ ಈ ದೋಸೆ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ. ಕಡಿಮೆ ಸಾಮಗ್ರಿಗಳಲ್ಲೇ ತಯಾರಿಸಬಹುದಾದ ಈ ರುಚಿಕರ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಿದರೆ ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುತ್ತಾರೆ.

ಬೇಕಾಗುವ ಪದಾರ್ಥಗಳು

  • ಮಂಡಕ್ಕಿ – 2 ಬಟ್ಟಲು
  • ಅಕ್ಕಿ – ½ ಬಟ್ಟಲು
  • ಮೊಸರು – ½ ಬಟ್ಟಲು
  • ಉಪ್ಪು – ರುಚಿಗೆ ತಕ್ಕಷ್ಟು
  • ಸಕ್ಕರೆ – 1 ಚಮಚ
  • ನೀರು – ಅಗತ್ಯವಿರುವಷ್ಟು
  • ಎಣ್ಣೆ – ದೋಸೆ ಬೇಯಿಸಲು

About The Author

Related Articles

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles